Wednesday, 4 February 2009

Typing in Kannada is made easy!

ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯುವುದು ಇಷ್ಟು ಸುಲಭವೆಂದು ಗೊತ್ತಿರಲಿಲ್ಲ! ಇದು ಸಾಧ್ಯವಾಗಿರುವುದು ಗೂಗಲ್ ಇಂದ. ಈ ತಾಣದಲ್ಲಿ ಭೇಟಿಕೊಟ್ಟು ಒಮ್ಮೆ ನೋಡಿ! (http://www.google.com/transliterate/indic/Kannada)

No comments: